ದಿನಾಂಕ :-28.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಬೆಂಗಳೂರು ನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾದ ಶ್ರೀ. ಬಿ. ಕೆ. ಮಂಜುನಾಥ್ ಗೌಡ ರವರೊಂದಿಗೆ ಬೆಂಗಳೂರು ಉತ್ತರ ತಾಲ್ಲೂಕು ಕೃಷಿಕ ಸಮಾಜದ ಕಟ್ಟಡ, ಕೃಷಿ ಪತ್ತಿನ ಸಹಕಾರ ಸಂಘ ಯಲಹಂಕ, ಹಾಗೂ ಪ್ರಗತಿ ಪರ ರೈತರಾದ ಶ್ರೀ. ಮುನೇಗೌಡ ರವರ ತೋಟಕ್ಕೆ ಭೇಟಿ ನೀಡಿ ಆಕಳು, ಕುರಿ ಮೇಕೆ ಶೆಡ್ ವೀಕ್ಷಣೆ ಮಾಡಿದರು
ದಿನಾಂಕ :-29.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ತುಮಕೂರು ಜಿಲ್ಲಾ ಕೃಷಿಕ ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಕಟ್ಟಡ ವೀಕ್ಷಣೆ ಮಾಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸನ್ಮಾನ ಸ್ವೀಕರಿಸಿದರು.ತುಮಕೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್
ಸಿ. ಮಂಜುನಾಥ್, ರಾಜ್ಯ ಪ್ರತಿನಿಧಿ ಸಿ. ಪಾಪಣ್ಣ ರವರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-29.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಸಿರಾ ಕೃಷಿಕ ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಕಟ್ಟಡ ವೀಕ್ಷಣೆ ಮಾಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸನ್ಮಾನ ಸ್ವೀಕರಿಸಿದರು.ಸಿರಾ ತಾಲ್ಲೂಕು ಹಾಗೂ ತುಮಕೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್
ಸಿ. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-30.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಹಿರಿಯೂರು ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಕಟ್ಟಡ ವೀಕ್ಷಣೆ ಮಾಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸನ್ಮಾನ ಸ್ವೀಕರಿಸಿದರು.ನಂತರ ಹಿರಿಯೂರು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು ಹಿರಿಯೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ. ಕಾಂತರಾಜ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-21.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಸಿ. ಎಂ. ನಾಗರಾಜು ಮತ್ತು ಉಪಾಧ್ಯಕ್ಷರೊಂದಿಗೆ ಶ್ರೀರಂಗಪಟ್ಟಣ ತಾಲ್ಲೂಕು ಕೃಷಿಕ ಸಮಾಜ ಕಟ್ಟಡದ ಕಾಂಪೌಂಡ್ ಕಾಮಗಾರಿಯನ್ನು ವೀಕ್ಷಣೆ ಮಾಡಿ, ನಂತರ ಕೆ. ಆರ್. ಎಸ್. ಆಣೆಕಟ್ಟಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ದಿನಾಂಕ :-23.07.2025 ರಂದು ಮಂಡ್ಯದಲ್ಲಿ ನಡೆದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ಕೃಷಿ ಸಚಿವರಾದ ಶ್ರೀ. ಎನ್. ಚಲುವರಾಯಸ್ವಾಮಿ ರವರು ಉದ್ಘಾಟಿಸಿದ್ದು ಸಮಾರಂಭದಲ್ಲಿ ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಭಾಗವಹಿಸಿದ್ದರು
ದಿನಾಂಕ:- 15.07.2025 ರಂದು ಆಡಳಿತ ಅಧ್ಯಕ್ಷ ರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ನಾಗಮಂಗಲದಲ್ಲಿ ನಡೆದ ವಿಶ್ವವಕ್ಕಲಿಗರ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಜಗದ್ಗುರು ನಿಶ್ಚಲಾನಂದ ಸ್ವಾಮೀಜಿಯವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಮಾನ್ಯ ಕೃಷಿ ಸಚಿವರೊಂದಿಗೆ ಭಾಗವಹಿಸಿದ್ದರು. ಸಮಾರಂಭದಲ್ಲಿ ಸ್ವಾಮೀಜಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು
ದಿನಾಂಕ:- 15.07.2025 ರಂದು ಆಡಳಿತ ಅಧ್ಯಕ್ಷ ರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ನಾಗಮಂಗಲದಲ್ಲಿ ನಡೆದ ವಿಶ್ವವಕ್ಕಲಿಗರ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಜಗದ್ಗುರು ನಿಶ್ಚಲಾನಂದ ಸ್ವಾಮೀಜಿಯವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಮಾನ್ಯ ಕೃಷಿ ಸಚಿವರೊಂದಿಗೆ ಭಾಗವಹಿಸಿದ್ದರು. ಸಮಾರಂಭದಲ್ಲಿ ಸ್ವಾಮೀಜಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು
ದಿನಾಂಕ :-11.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಸಿ. ಎಂ. ನಾಗರಾಜು ಅವರೊಂದಿಗೆ ಜಿಲ್ಲಾ ಕೃಷಿಕ ಸಮಾಜ ಕಟ್ಟಡದ ನವೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿದರು
ದಿನಾಂಕ :-2.07.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ನಾಗಮಂಗಲ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ನಂತರ ನಾಗಮಂಗಲ ತಾಲ್ಲೂಕು ಕೃಷಿಕ ಸಮಾಜದ ನಿವೇಶನವನ್ನು ವೀಕ್ಷಣೆ ಮಾಡಿದರು.
ದಿನಾಂಕ:-23.06.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ರವರು ಹಾಗೂ ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಮಂಡ್ಯ ಜಿಲ್ಲಾ ಕೃಷಿಕ ಸಮಾಜ ಕಟ್ಟಡದ ನವೀಕರಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಣೆ ಮಾಡಿದರು.
ದಿನಾಂಕ:-18.06.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ
ಅಧ್ಯಕ್ಷರಾದ ಶ್ರೀ. ಸಿ. ಎಂ. ನಾಗರಾಜು ರವರೊಂದಿಗೆ ಮಂಡ್ಯ ಜಿಲ್ಲಾ ಕೃಷಿಕ ಸಮಾಜ ಕಟ್ಟಡದ ನವೀಕರಣ ಕಾಮಗಾರಿಯ
ಪ್ರಗತಿಯನ್ನು ವೀಕ್ಷಣೆ ಮಾಡಿದರು
ದಿನಾಂಕ:-17.06.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಹಾಸನ ಜಿಲ್ಲೆ ಅರಸೀಕೆರೆ
ತಾಲ್ಲೂಕು ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಹಾಸನ ಜಿಲ್ಲಾ ಕೃಷಿಕ
ಸಮಾಜದ ರಾಜ್ಯ ಪ್ರತಿನಿಧಿ ಎ. ಪಿ. ಶಿವೇಗೌಡ ರವರು ಮತ್ತು ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ
ಅಧಿಕಾರಿಗಳು ಉಪಸ್ಥಿತರಿದ್ದರು
ದಿನಾಂಕ :-14.06.2025 ರಂದು ಆಡಳಿತ ಅಧ್ಯಕ್ಷರು ನಾಗಮಂಗಲ ತಾಲ್ಲೂಕು ಅರೆ ಅಲ್ಪನಹಳ್ಳಿ ಮಹಿಳಾ ಹಾಲು ಉತ್ಪಾದಕರ
ಸಹಕಾರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾನ್ಯ ಕೃಷಿ ಸಚಿವರೊಂದಿಗೆ ಭಾಗವಹಿಸಿದ್ದರು
ದಿನಾಂಕ:-16.06.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಶಿವಮೊಗ್ಗ ತಾಲ್ಲೂಕು
ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಕಟ್ಟಡ ಅನುದಾನ 7.50 ಲಕ್ಷಗಳ ಚೆಕ್ ಅನ್ನು
ವಿತರಿಸಿದರು. ಜಿ. ಎಂ. ಆರ್.ಬಯೋಟೆಕ್ ಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು. ನಂತರ ಶಿವಮೊಗ್ಗ ತಾಲ್ಲೂಕು
ಕೃಷಿಕ ಸಮಾಜದ ನಿವೇಶನವನ್ನು ವೀಕ್ಷಣೆ ಮಾಡಿ ಸನ್ಮಾನ ಸ್ವೀಕರಿಸಿದರು. ಶಿವಮೊಗ್ಗ ಜಿಲ್ಲಾ ಕೃಷಿಕ ಸಮಾಜದ
ಅಧ್ಯಕ್ಷರಾದ ಶ್ರೀ. ಹೆಚ್. ಎನ್. ನಾಗರಾಜ್, ರಾಜ್ಯ ಪ್ರತಿನಿಧಿ ನಗರದ ಮಹದೇವಪ್ಪ ಮತ್ತು ತಾಲ್ಲೂಕು ಕಾರ್ಯಕಾರಿ
ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ:-16.06.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಶಿವಮೊಗ್ಗ ಜಿಲ್ಲೆ
ಸೊರಬ ತಾಲ್ಲೂಕು ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಶಿವಮೊಗ್ಗ
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ. ಹೆಚ್. ಎನ್. ನಾಗರಾಜ್, ರಾಜ್ಯ ಪ್ರತಿನಿಧಿ ನಗರದ ಮಹದೇವಪ್ಪ ಮತ್ತು
ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-11.06.2025 ರಂದು ಆಡಳಿತ ಅಧ್ಯಕ್ಷರು ಆದಿಚುಂಚನಗಿರಿ ಕ್ಷೇತ್ರದಲ್ಲಿ ಡಾ. ನಿರ್ಮಲಾನಂದ
ಮಹಾಸ್ವಾಮಿಗಳ ಕೃಪಾಶಿರ್ವಾದಿಗಳೊಂದಿಗೆ ನಡೆದ ಸುಭಾಷ್ ಪಾಳೇಕಾರ್ ರವರ ಕೃಷಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಡಾ.ನಿರ್ಮಲಾನಂದ ಮಹಾ ಸ್ವಾಮಿಗಳು, ಪದ್ಮಶ್ರೀ ಸುಭಾಷ್ ಪಾಳೇಕಾರ್, ಮಾನ್ಯ ಕೃಷಿ ಸಚಿವರಾದ ಎನ್.
ಚಲುವರಾಯಸ್ವಾಮಿರವರು ಮತ್ತಿತರರು ಉಪಸ್ಥಿತರಿದ್ದರು
ದಿನಾಂಕ:-11.06.2025 ರಂದು ಆಡಳಿತ ಅಧ್ಯಕ್ಷರು ದೇವನಹಳ್ಳಿ ತಾಲ್ಲೂಕು ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ
ಸಭೆಯಲ್ಲಿ ಭಾಗವಹಿಸಿ ಕಟ್ಟಡ ವೀಕ್ಷಣೆ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು, ಬೆಂಗಳೂರು
ಗ್ರಾಮಾಂತರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ದಿನಾಂಕ:-11.06.2025 ರಂದು ಆಡಳಿತ ಅಧ್ಯಕ್ಷರು ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಪದ್ಮಶ್ರೀ ಪುರಸ್ಕೃತ
ಸುಭಾಷ್ ಪಾಳೆಕಾರ್ ರವರ ಕೃಷಿ ಆಂದೋಲನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು
ದಿನಾಂಕ :-03.06.2025 ರಂದು ಆಡಳಿತ ಅಧ್ಯಕ್ಷರು ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ
ಕೃಷಿಕ ಸಮಾಜದ ಕಟ್ಟಡ ದುರಸ್ತಿಗಾಗಿ ರೂ. 5.00ಲಕ್ಷ ಗಳ ಅನುದಾನದ ಚೆಕ್ ಅನ್ನು ಮಂಡ್ಯ ಜಂಟಿ ಕೃಷಿ
ನಿರ್ದೇಶಕರಿಗೆ ಹಸ್ತಾಂತರಿಸಿದರು. ಮಂಡ್ಯ ಜಿಲ್ಲಾ ಅಧ್ಯಕ್ಷರು ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು
ದಿನಾಂಕ :-03.06.2025 ರಂದು ಆಡಳಿತ ಅಧ್ಯಕ್ಷರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಕೃಷಿಕ ಸಮಾಜದ ಪ್ರಗತಿ
ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಳವಳ್ಳಿ ತಾಲ್ಲೂಕು ಕೃಷಿಕ ಸಮಾಜದ ನಿವೇಶನದ ಅನುದಾನದ ಚೆಕ್
ವಿತರಿಸಿದರು.ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕೃಷಿ ಪೂರಕ
ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ದಿನಾಂಕ :-22.05.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಮಂಡ್ಯ ಜಿಲ್ಲಾ
ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿ. ಎಂ.
ನಾಗರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು. ಅಧಿಕಾರಿಗಳು ಉಪಸ್ಥಿತರಿದ್ದರು
ದಿನಾಂಕ :-22.05.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಮಂಡ್ಯ ಜಿಲ್ಲಾ
ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ
ಸದಸ್ಯರು ಉಪಸ್ಥಿತ ರಿದ್ದರು.
ದಿನಾಂಕ :-22.05.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಮಂಡ್ಯ ಜಿಲ್ಲಾ
ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿ. ಎಂ.
ನಾಗರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು. ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ - 14-05-2025 ರಂದು ನಾಗಮಂಗಲ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭೆಯಲ್ಲಿ ಕರ್ನಾಟಕ ಪ್ರದೇಶ ಕೃಷಿಕ
ಸಮಾಜದ ಆಡಳಿತ ಅಧ್ಯಕ್ಷರೊಂದಿಗೆ ಎಲ್ಲಾ ಇಲಾಖೆ ಅಧಿಕಾರಿಯವರು ಹಾಗೂ ತಾಲ್ಲೂಕು ಕೃಷಿಕ ಸಮಾಜದ
ಸದಸ್ಯರುಗಳು ಭಾಗವಹಿಸಿದ್ದರು
ಆಡಳಿತ ಅಧ್ಯಕ್ಷರು ದಿನಾಂಕ :-17.05.2025 ರಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಕೃಷಿಕ ಸಮಾಜದ ಕಟ್ಟಡ
ವೀಕ್ಷಣೆ ಮಾಡಿ ಸನ್ಮಾನ ಸ್ವೀಕರಿಸಿದರು.ಹಾಗೂ ಎಪಿಎಂಸಿ ಯಲ್ಲಿ ಟೊಮೊಟೊವನ್ನು ವೀಕ್ಷಿಸಿ
ಜಿಲ್ಲಾಧಿಕಾರಿಗಳೊಂದಿಗೆ ರೈತರ ಕುಂದುಕೊರತೆಗಳ ಬಗ್ಗೆ ಚರ್ಚಿದರು. ಕೋಲಾರ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷರಾದ
ವಡಗೂರು ಡಿ. ಎಲ್. ನಾಗರಾಜ ರವರು ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-17.05.2025 ರಂದು ಆಡಳಿತ ಅಧ್ಯಕ್ಷರು ಮಾಲೂರು ತಾಲ್ಲೂಕು ಕೃಷಿಕ ಸಮಾಜದ ಕಟ್ಟಡ ವೀಕ್ಷಣೆ ಮಾಡಿ
ಸನ್ಮಾನ ಸ್ವೀಕರಿಸಿದರು. ಮಾಲೂರು ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ಆಡಳಿತ ಅಧ್ಯಕ್ಷರು ದಿನಾಂಕ :-17.05.2025 ರಂದು ಕೆಜಿಎಫ್ ತಾಲ್ಲೂಕಿಗೆ ಭೇಟಿ ನೀಡಿ ಕೃಷಿಕ ಸಮಾಜದ ವತಿಯಿಂದ
ಸನ್ಮಾನ ಸ್ವೀಕರಿಸಿದರು. ಕೋಲಾರ ಜಿಲ್ಲಾ ಕೃಷಿಕ ಸಮಾಜ ದ ಅಧ್ಯಕ್ಷರಾದ ವಡಗೂರು ಡಿ. ಎಲ್. ನಾಗರಾಜ ರವರು ಕೆಜಿ
ಎಫ್ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ಆಡಳಿತ ಅಧ್ಯಕ್ಷರು ದಿನಾಂಕ :-17.05.2025 ರಂದು ಬಂಗಾರಪೇಟೆ ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಕೃಷಿಕ
ಸಮಾಜದ ಕಟ್ಟಡ ವೀಕ್ಷಿಸಿ ಸನ್ಮಾನ ಸ್ವೀಕರಿಸಿದರು. ಕೋಲಾರ ಜಿಲ್ಲಾ ಕೃಷಿಕ ಸಮಾಜ ದ ಅಧ್ಯಕ್ಷರಾದ ವಡಗೂರು ಡಿ.
ಎಲ್. ನಾಗರಾಜ ರವರು ಹಾಗೂ ಬಂಗಾರಪೇಟೆ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು
ದಿನಾಂಕ :-09.05.2025 ರಂದು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಕಟ್ಟಡದ ನವೀಕರಣ ಮಾಡಲು ಅನುದಾನ ಬಿಡುಗಡೆಗೆ ಜಂಟಿ
ಕೃಷಿ ನಿರ್ದೇಶಕರೊಂದಿಗೆ ಚರ್ಚೆ. ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು
ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ:- 13.05.2025 ರಂದು ಆಡಳಿತ ಅಧ್ಯಕ್ಷರು ಮಂಡ್ಯ ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ
ಉಪಾಧ್ಯಕ್ಷರೊಂದಿಗೆ ತಾಲ್ಲೂಕು ಕೃಷಿಕ ಸಮಾಜದ ನಿವೇಶನ ವನ್ನು ವೀಕ್ಷಿಸಿದರು.
ದಿನಾಂಕ :-12.05.2025 ರಂದು ಆಡಳಿತ ಅಧ್ಯಕರು ಮಂಡ್ಯ ಜಿಲ್ಲೆಯ ರಾಜ್ಯ ಪೀಡೆ ನಾಶಕ ನಿಯಂತ್ರಣ ಮತ್ತು ರಸಗೊಬ್ಬರ
ನಿಯಂತ್ರಣ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪೀಡೆನಾಶಕ ಮತ್ತು ರಸಗೊಬ್ಬರ ನಿಯಂತ್ರಣದ ಬಗ್ಗೆ
ರೈತರಿಗೆ ಮಾಹಿತಿ ನೀಡುವ ಬಗ್ಗೆ ಚರ್ಚಿಸಿದರು
ದಿನಾಂಕ - 23-04-2025 ರಂದು ಉಡುಪಿ ಜಿಲ್ಲಾ ಕೃಷಿಕ ಸಮಾಜದ ಪ್ರಗತಿ ಪರಿಶೀಲನ ಸಭೆ ಯಲ್ಲಿ ರಾಜ್ಯ ಕೃಷಿಕ ಸಮಾಜದ
ಆಡಳಿತ ಅಧ್ಯಕ್ಷರೊಂದಿಗೆ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ರಾಜ್ಯ ಪ್ರತಿನಿಧಿ ಹಾಗೂ ಜಂಟಿ ಕೃಷಿ
ನಿರ್ದೇಶಕರು ಪಶು ಸಂಗೋಪನೆ ಅಧಿಕಾರಿಯವರು ಮೀನುಗಾರಿಕೆ ಅಧಿಕಾರಿಯವರು ತೋಟಗಾರಿಕೆ ಅಧಿಕಾರಿಯವರು ತಾಲೂಕುಗಳ
ಅಧ್ಯಕ್ಷರು ಪದಾಧಿಕಾರಿಗಳು ಭಾಗಿಯಾಗಿದ್ದರು.
ದಿನಾಂಕ - 28-04-2025 ರಂದು ನಾಗಮಂಗಲ ತಾಲ್ಲೂಕಿನಲ್ಲಿ ಸನ್ಮಾನ್ಯ ಶ್ರೀ ಕೃಷಿ ಸಚಿವರೊಂದಿಗೆ ಆಡಳಿತ
ಅಧ್ಯಕ್ಷರು ಹಾಗೂ ರೈತ ಮುಖಂಡರುಗಳು ಹಾಗೂ ಇತರ ಅಧಿಕಾರಿಗಳ ವರ್ಗದವರೊಂದಿಗೆ ಬೆಳೆಗಳ ಬಗ್ಗೆ ಸಭೆ ನಡೆಸಲಾಯಿತು.
ದಿನಾಂಕ - 30-04-2025 ರಂದು ಆಡಳಿತ ಅಧ್ಯಕ್ಷರು ಮಂಡ್ಯ ಜಿಲ್ಲಾ ಕೃಷಿ ಮಾರುಕಟ್ಟೆಗೆ ಭೇಟಿ ನಿಗದಿತ ಸಮಯಕ್ಕೆ
ರಾಗಿ ಕೊಡುವ ಬಗ್ಗೆ ಅಧಿಕಾರಿಗಳೊಂದಿಗೆ ರೈತರ ಮುಖಂಡರುಗಳ ಜೊತೆ ಚರ್ಚೆ ನಡೆಸಲಾಯಿತು...
ದಿನಾಂಕ - 05-05-2025 ರಂದು ಆಡಳಿತ ಅಧ್ಯಕ್ಷರು ಪಾಂಡವಪುರ ತಾಲ್ಲೂಕಿನ ಎಂ.ಎಲ್.ಎ ರವರನ್ನು ಭೇಟಿ ಮಾಡಿ
ತಾಲ್ಲೂಕು ಕೃಷಿಕ ಸಮಾಜ ನಿವೇಶನದ ಬಗ್ಗೆ ಚರ್ಚೆ ಮಾಡಲಾಯಿತು.
ದಿನಾಂಕ:-19.04.2025 ರಂದು ನಾಗಮಂಗಲ ತಾಲ್ಲೂಕು, ದೇವಲಾಪುರ ಗ್ರಾಮದ ಲಕ್ಷ್ಮಿಕಾಂತೇಶ್ವರ ಸ್ವಾಮಿ
ದೇವಸ್ಥಾನದಲ್ಲಿ ಮುಂಗಾರು ಬೆಳೆಗಳ ಬಗ್ಗೆ ರೈತರೊಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಆಡಳಿತ ಅಧ್ಯಕ್ಷರು ಹಾಗೂ
ತಾಲ್ಲೂಕು ಕೃಷಿಕ ಸಮಾಜದ ಎಲ್ಲಾ ನಿರ್ದೇಶಕರುಗಳು ಭಾಗಿ ಮತ್ತು ಆಡಳಿತ ಅಧ್ಯಕ್ಷರಿಂದ ರೈತರಿಗೆ ಪ್ರಸಾದ ವಿತರಣೆ
ನಡೆಯಿತು. ನಂತರ ಸನ್ಮಾನ ಸ್ವೀಕರಿಸಿದರು.
ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ 2024-25 ಮಂಡ್ಯ ಜಿಲ್ಲಾ ಮಟ್ಟದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ
ಮಾನ್ಯ ಕೃಷಿ ಸಚಿವರಾದ ಶ್ರೀ ಎನ್. ಚಲುವರಾಯಸ್ವಾಮಿರವರು ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ
ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ.ಎಸ್.ಆರ್
ರವರು ಉಪಸ್ಥಿತರಿದ್ದರು
ದಿನಾಂಕ :-9.3.2025 ರಂದು ಹೊಯ್ಸಳ ಟ್ರಸ್ಟ್ ಬೆಂಗಳೂರು ವತಿಯಿಂದ ನಡೆದ ಹೊಯ್ಸಳ ಸಿರಿ ಪ್ರಶಸ್ತಿ ಪ್ರಧಾನ
ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಶ್ರೀ ಶ್ರೀ ಶ್ರೀ ನಿಶ್ಚಲನಂದಾ
ಸ್ವಾಮೀಜಿ ರವರು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಎನ್. ಅಪ್ಪಾಜಿಗೌಡರು,
ಯುವ ಮುಖಂಡರಾದ ಶ್ರೀ. ಸಚಿನ್ ಚೆಲುವರಾಯಸ್ವಾಮಿರವರು, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ
ಶ್ರೀ. ಮಂಜುನಾಥ್ ಗೌಡ. ಎಸ್. ಆರ್. ರವರು ಹಾಗೂ ಇತರರು ಉಪಸ್ಥಿತರಿದ್ದರು.
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ, ಬೆಂಗಳೂರು ( ಹಾಪ್ ಕಾಮ್ಸ್ ) ಸಂಸ್ಥೆಯ ವತಿಯಿಂದ
ದಿನಾಂಕ:
24.2.2025 ರಂದು ಸೋಮವಾರ ಏರ್ಪಡಿಸಿದ್ದ ದ್ರಾಕ್ಷಿ ಕಲ್ಲಂಗಡಿ ಮಾರಾಟ ಮೇಳ-2025 ಇದರ ಉದ್ಘಾಟನಾ
ಕಾರ್ಯಕ್ರಮದಲ್ಲಿ
ಚಿಕ್ಕಪೇಟೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ರವರು ಹಾಗೂ ಕರ್ನಾಟಕ ಪ್ರದೇಶ
ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಎಸ್.ಆರ್. ಇವರು ಮುಖ್ಯ
ಅತಿಥಿಗಳಾಗಿ ಭಾಗವಹಿಸಿರುವುದು
ದಿನಾಂಕ :-24.02.2025 ರಂದು ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ನಲ್ಲಿ ಮಾನ್ಯಕೇಂದ್ರ ಉಕ್ಕು ಮತ್ತು ಬೃಹತ್
ಕೈಗಾರಿಕಾ
ಸಚಿವರಾದ ಶ್ರೀ. ಹೆಚ್.ಡಿ. ಕುಮಾರಸ್ವಾಮಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಿಸಾನ್ ಸಮ್ಮಾನ್ ಸಮಾರಂಭದಲ್ಲಿ ಆಡಳಿತ
ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಮತ್ತು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ
ಶ್ರೀ.ಸಿ.
ನಾಗರಾಜು ರವರು
ಭಾಗವಹಿಸಿದ್ದರು
ದಿನಾಂಕ 17.2.2025 ರಂದು ಸೋಮವಾರ ರಾಜ್ಯ ಸರ್ಕಾರದ ಅಹ್ವಾನದ ಮೇರೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸನ್ಮಾನ್ಯ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರುಗಳೊಡನೆ
2025-26 ನೇ
ಸಾಲಿನ ಆಯವ್ಯಯ (Budget) ಪೂರ್ವಭಾವಿ ಚರ್ಚೆ ಯಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ
ಮಂಜುನಾಥಗೌಡ ಎಸ್ ಆರ್ ರವರೊಂದಿಗೆ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸಿದ್ರಾಮಪ್ಪ ಬಿ. ಪಾಟೀಲ್ ರವರು, ಶ್ರೀ
ವಡಗೂರು
ಡಿ.ಎಲ್. ನಾಗರಾಜರವರು, ಶ್ರೀ ಬಿ ಕೆ ಮಂಜುನಾಥಗೌಡ ರವರು, ಶ್ರೀ ಸಿ. ಪಾಪಣ್ಣರವರು, ಶ್ರೀ ಚಿಕ್ಕಸ್ವಾಮಿರವರು,
ಶ್ರೀ
ಟಿ.ಗಾದೆಪ್ಪರವರು, ಶ್ರೀ ಮಳ್ಳೂರು ಶಿವಣ್ಣರವರು ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು
ದಿನಾಂಕ:-23.12.2024 ರಂದು ಕೃಷಿಕ ಸಮಾಜದ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ,ಬೆಂಗಳೂರು,ಬೆಂಗಳೂರು
ನಗರ
ಜಿಲ್ಲಾ ಕೃಷಿಕ ಸಮಾಜ,ಕರ್ನಾಟಕ ಪ್ರದೇಶ ಯುವಕ ರೈತ ಸಮಾಜ,ಭಾರತ್ ಕೃಷಿಕ ಸಮಾಜ,ಕರ್ನಾಟಕ ಘಟಕ ಇವುಗಳ ಸಂಯುಕ್ತ
ಆಶ್ರಯದಲ್ಲಿ
ನಡೆದ ರೈತ ದಿನಾಚರಣೆ ಕಾರ್ಯಕ್ರಮ ಹಾಗೂ ವಿಜ್ಞಾನಿಗಳಿಂದ ಸಮಗ್ರ ಕೃಷಿ ತರಭೇತಿ ಶಿಬಿರದ ಉದ್ಘಾಟನೆಯನ್ನು
ನೆರೆವೇರಿಸಿ,ಪ್ರಗತಿಪರ ರೈತರನ್ನು ಸನ್ಮಾನಿಸಿ ಸನ್ಮಾನ್ಯ ಸ್ವೀಕರಿಸಿದರು.
ದಿನಾಂಕ:-30.12.2024ರಂದು ಮಂಡ್ಯ ಜಿಲ್ಲೆ,ಮಳವಳ್ಳಿ ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ನೂತನವಾಗಿ
ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ದಿನಾಂಕ:-31.12.2024ರಂದು ಮಂಡ್ಯ ಜಿಲ್ಲೆ,ಶ್ರೀರಂಗಪಟ್ಟಣ ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿದ
ಸಂದರ್ಭದಲ್ಲಿ
ತಾಲ್ಲೂಕು ಕೃಷಿಕ ಸಮಾಜದ ಕಟ್ಟಡವನ್ನು ವೀಕ್ಷಿಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ದಿನಾಂಕ:-06.01.2025 ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ನಂತರ
ವಿಧಾನಸೌಧ
ಮುಂಭಾಗದಲ್ಲಿ ಮಾನ್ಯ ಕೃಷಿ ಸಚಿವರು ಹಾಗೂ ಅಧ್ಯಕ್ಷರು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ರವರನ್ನು ಕಾರ್ಯಕಾರಿ
ಸಮಿತಿ
ಸದಸ್ಯರ ಪರವಾಗಿ ಸನ್ಮಾನಿಸಿದರು.ಹಾಗೂ ಫೋಟೋ ಶೂಟ್ ನಲ್ಲಿ ಭಾಗವಹಿಸಿದ್ದರು.ಇದೇ ಸಂಧರ್ಭದಲ್ಲಿ ಮಾನ್ಯ ಕೃಷಿ
ಸಚಿವರು ಹಾಗೂ
ಅಧ್ಯಕ್ಷರು ಕೃಷಿಕ ಸಮಾಜದ ನೂತನ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದರು.
ದಿನಾಂಕ:08.01.2025 ರಂದು ಮಂಡ್ಯ ಜಿಲ್ಲೆ,ಮದ್ದೂರು ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ
ತಾಲ್ಲೂಕು
ಕೃಷಿಕ ಸಮಾಜಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ರಾಜ್ಯ ಪ್ರತಿನಿಧಿಗಳನ್ನು ಸನ್ಮಾನಿಸಿದರು.ನಂತರ
ಕೆ.ಆರ್.ಪೇಟೆ
ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
ದಿನಾಂಕ:16.01.2025 ರಂದು ಮಂಡ್ಯ ಜಿಲ್ಲೆ,ನಾಗಮಂಗಲ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನಡೆದ ತಾಲ್ಲೂಕು
ಕೃಷಿಕ
ಸಮಾಜದ ಪದಾಧಿಕಾರಿಗಳ ಚುನಾವಣೆಯಲ್ಲಿ ಪಾಲ್ಗೊಂಡು ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆ ಆಗಿರುತ್ತಾರೆ. ನಂತರ
ತಾಲ್ಲೂಕು ಕೃಷಿಕ
ಸಮಾಜದ ವತಿಯಿಂದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸಹಾಯಕ ಕೃಷಿ ನಿರ್ದೇಶಕರು ಸನ್ಮಾನಿಸಿದರು.
ದಿನಾಂಕ:-23.1.2025ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ 2025
ಸಾವಯವ ಮತ್ತು
ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಭಾಗವಹಿಸಿದ್ದರು.
ದಿನಾಂಕ: 16.01.2025 ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯು ಮಂಡ್ಯ ಜಿಲ್ಲೆಯಲ್ಲಿ ಸಮಗ್ರ
ಕೃಷಿ
ವಿಶ್ವವಿದ್ಯಾಲಯಕ್ಕೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಮಾನ್ಯ ಕೃಷಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕೃಷಿಕ
ಸಮಾಜದ
ಅಧ್ಯಕ್ಷರೂ ಆದ ಶ್ರೀ ಎನ್. ಚೆಲುವರಾಯಸ್ವಾಮಿ ರವರಿಗೆ ಅಭಿನಂದನೆ ಸಲ್ಲಿಸಲು ಏರ್ಪಡಿಸಿದ್ದ ಪತ್ರಿಕಾಗೋಷ್ಠಿ
ಆಡಳಿತ
ಅಧ್ಯಕ್ಷರಾದ ಶ್ರೀ ಮಂಜುನಾಥ ಗೌಡ ಎಸ್.ಆರ್. ಇವರು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿಗಳೊಂದಿಗೆ
ಭಾಗವಹಿಸಿದ್ದರು.
ದಿನಾಂಕ:-06.01.2025 ರಂದು ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ
ಭಾಗವಹಿಸಿದ್ದರು.ಸಭೆಯ ನಂತರ ಮಂಡ್ಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾ ಕೃಷಿಕ ಸಮಾಜದ ಕಟ್ಟಡಕ್ಕೆ
ಸಂಬಂದಿಸಿದಂತೆ ಚರ್ಚೆ ನಡೆಸಿದರು.
ದಿನಾಂಕ:-11.02.2025 ರಂದು ನಾಗಮಂಗಲ ತಾಲ್ಲೂಕು ಕೃಷಿಕ ಸಮಾಜದ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯಲ್ಲಿ
ಭಾಗವಹಿಸಿದ್ದರು.ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ 2.01.2025 ರಂದು ಆಡಳಿತ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಎಸ್. ಆರ್.ರವರು ಮಾನ್ಯ ಕೃಷಿ ಸಚಿವರು
ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಕೃಷಿಕ ಸಮಾಜಕ್ಕೆ ವಿಧಿಸಿರುವ 129 ಕೋಟಿ ನೆಲ
ಬಾಡಿಗೆಯನ್ನು ಮನ್ನಾ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವಂತೆ ವಿನಂತಿಸಿದರು. ಇವರೊಂದಿಗೆ
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀ ಡಿ.ಎಲ್. ನಾಗರಾಜ್ ರವರು, ಶ್ರೀ ಬಿ.ಕೆ. ಮಂಜುನಾಥ್ ಗೌಡ ರವರು,
ಶ್ರೀ ಕೆ.ಎಸ್. ಶಿವಕುಮಾರ್ ಅವರು ಶ್ರೀ ಶಿವಣ್ಣ ಮೂಲಿಮನಿರವರು ಉಪಸ್ಥಿತರಿರುವರು
ಶ್ರೀಮತಿ ಚಾತುರ್ಯ ಎಂಬ ರೈತ ಮಹಿಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬೀರಪ್ಪನಹಳ್ಳಿ
ಗ್ರಾಮದಲ್ಲಿ ಗೋಡಂಬಿ ಘಟಕ ಸ್ಥಾಪಿಸಿ ವಾರ್ಷಿಕ 1.00 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಕರ್ನಾಟಕ
ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಮಂಜುನಾಥಗೌಡ ಎಸ್ ಆರ್ ರವರು ಗೋಡಂಬಿ ಸಂಸ್ಕರಣ ಘಟಕಕ್ಕೆ
ಬೇಟಿ ಮತ್ತು ವೀಕ್ಷಿಸುತ್ತಿರುವುದು
ದಿನಾಂಕ :-9.10.2024 ರಂದು ಆಡಳಿತ ಅಧ್ಯಕ್ಷರಾದ ಶ್ರೀ.
ಮಂಜುನಾಥ್ ಗೌಡ ರವರು
ರಾಯಚೂರು ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ರಾಯಚೂರು ಜಿಲ್ಲೆ ಕೃಷಿ
ತಂತ್ರಜ್ಞರ
ಸಂಸ್ಥೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಇತ್ತೀಚಿಗೆ ನಿಧನರಾದ ರಾಯಚೂರು ಜಿಲ್ಲಾ ಕೃಷಿಕ ಸಮಾಜದ
ಅಧ್ಯಕ್ಷರಾಗಿದ್ದ
ಶ್ರೀ. ಎಸ್. ಬಸವರಾಜ ಪಾಟೀಲ್ ರವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಶಾಂತ್ವಾನ ಸೂಚಿಸಿದರು
ದಿನಾಂಕ 05.09.2024 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು ಮಂಡ್ಯ
ವಿಜಯಕರ್ನಾಟಕ ಪತ್ರಿಕೆಯ
ಕಛೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ದ್ಯೇಯೋದ್ದೇಶ ಮತ್ತು ಕೃಷಿಕ ಸಮಾಜ ನಡೆದು ಬಂದ ದಾರಿಯ
ಬಗ್ಗೆ ಸಂವಾದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಡ್ಯ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ. ಕೆ. ಬಿ.ಈಶ್ವರ್
ಪ್ರಸಾದ್
ರವರು ಉಪಸ್ಥಿತರಿದ್ದರು
ದಿನಾಂಕ:-07.10.2024 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್.ಆರ್.ರವರು ವಿಜಯಪುರ ಜಿಲ್ಲಾ
ಕೃಷಿಕ ಸಮಾಜದ
ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀಮತಿ ದಾನಮ್ಮ ಕೆ.ಪಾಟೀಲ್ ರವರು, ರಾಜ್ಯ
ಪ್ರತಿನಿಧಿ
ಶಿವಪ್ಪಗೌಡ ಭೋಜಪ್ಪಗೌಡ ಬಿರಾದರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ
ಮಾಡಲು ಕೋರಿ
ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿದರು. ಬಳ್ಳಾರಿ ರಾಜ್ಯ ಪ್ರತಿನಿಧಿ ಕೆ.ಪಿ.ದೇವರಾಜ ರವರು, ಇಲಾಖೆಯ
ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ:-08.10.2024 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್.ಆರ್.ರವರು ಬಾಗಲಕೋಟ ಜಿಲ್ಲಾ
ಕೃಷಿಕ ಸಮಾಜದ
ಪ್ರಗತಿ
ಪರಿಶೀಲನೆ ನಡೆಸಿ ಸನ್ಮಾನ ಸ್ವೀಕರಿಸಿ ಜಿಲ್ಲಾ ಕೃಷಿಕ ಸಮಾಜದ ಕಟ್ಟಡಗಳನ್ನು ವೀಕ್ಷಣೆ ಮಾಡಿದರು. ಬಾಗಲಕೋಟ
ಜಿಲ್ಲಾ ಕೃಷಿಕ
ಸಮಾಜದ
ಅಧ್ಯಕ್ಷರಾದ ಶ್ರೀ. ಪಿ.ಕೆ.ಪಾಟೀಲ್ ರವರು, ರಾಜ್ಯ ಪ್ರತಿನಿಧಿ ಶ್ರೀ. ಶಶಿಕಾಂತ್ ಪಾಟೀಲ್ ಸೊರಗಾವಿ ರವರು,
ಬಳ್ಳಾರಿ
ರಾಜ್ಯ
ಪ್ರತಿನಿಧಿ ಶ್ರೀ. ಕೆ.ಪಿ.ದೇವರಾಜ ರವರು, ಜಂಟಿ ಕೃಷಿ ನಿರ್ದೇಶಕರು,ಕಾರ್ಯಕಾರಿ ಸಮಿತಿ ಸದಸ್ಯರು,ಇಲಾಖೆಯ
ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ :-16.10.2024 ರಂದು ಆಡಳಿತ ಅಧ್ಯಕ್ಷರಾದ ಶ್ರೀ.
ಮಂಜುನಾಥ್ ಗೌಡ. ಎಸ್.
ಕೆ.
ರವರು ಮದ್ದೂರು ತಾಲ್ಲೂಕು ಕೃಷಿಕ ಸಮಾಜ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ರಾಗಿ
ಸಾಲು ಬಿತ್ತನೆ
ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಕೃಷಿ ಯಂತ್ರೋಪಕರಣಗಳು ಮತ್ತು ಕೃಷಿ ಪರಿಕರಗಳನ್ನು
ವಿತರಿಸಿ
ಸನ್ಮಾನ
ಸ್ವೀಕರಿಸಿದರು.ನಂತರ ತಾಲ್ಲೂಕು ಕೃಷಿಕ ಸಮಾಜದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸನ್ಮಾನ ಸ್ವೀಕರಿಸಿದರು.
ಸಭೆಯಲ್ಲಿ
ತಾಲ್ಲೂಕು
ಕೃಷಿಕ ಸಮಾಜದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ
ಅಧಿಕಾರಿಗಳು
ಉಪಸ್ಥಿತರಿದ್ದರು.
ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯಕ್ಕೆ ಭೇಟಿ. ಮಂಡ್ಯ
ಜಿಲ್ಲಾ ಕೃಷಿಕ
ಸಮಾಜದ
ಅಧ್ಯಕ್ಷರಾದ ಈಶ್ವರ್ ಪ್ರಸಾದ್ ರವರು, ಹಾಸನ ರಾಜ್ಯ ಪ್ರತಿನಿಧಿ ಬಿ.ಎಂ.ದೊಡ್ದವೀರೇಗೌಡರವರು
ಉಪಸ್ಥಿತರಿದ್ದರು.
ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯ ಮುಖ್ಯ ಇಂಜನಿಯರ್
ರವರನ್ನು ಭೇಟಿ ಮಾಡಿ
ನಾಗಮಂಗಲ
ತಾಲ್ಲೂಕು ಕೆರೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಲು ಮನವಿ ಸಲ್ಲಿಸಿದರು. ಮಂಡ್ಯ ಜಿಲ್ಲಾ ಕೃಷಿಕ
ಸಮಾಜದ
ಅಧ್ಯಕ್ಷರಾದ
ಈಶ್ವರ್
ಪ್ರಸಾದ್ ರವರು, ಹಾಸನ ರಾಜ್ಯ ಪ್ರತಿನಿಧಿ ಬಿ.ಎಂ.ದೊಡ್ದವೀರೇಗೌಡರವರು ಉಪಸ್ಥಿತರಿದ್ದರು.
ದಿನಾಂಕ:-5-8-2024ರಂದು ಆಡಳಿತ ಅಧ್ಯಕ್ಷರ ಹಾಸನ ಜಿಲ್ಲೆಯ ಪ್ರವಾಸ
ಕಾರ್ಯಕ್ರಮದ
ವಿವರ.
ಹಾಸನ ಜಂಟಿ ಕೃಷಿಕ ನಿರ್ದೇಶಕರ ಕಛೇರಿಗೆ ಭೇಟಿ ಜಂಟಿ ಕೃಷಿ ನಿರ್ದೇಶಕರೊಡನೆ ಚರ್ಚೆ.ಮಂಡ್ಯ ಜಿಲ್ಲಾ ಕೃಷಿಕ
ಸಮಾಜದ
ಅಧ್ಯಕ್ಷರಾದ
ಈಶ್ವರ್ ಪ್ರಸಾದ್ ರವರು, ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಕೃಷ್ಣೇಗೌಡರು, ರಾಜ್ಯ ಪ್ರತಿನಿಧಿ
ಬಿ.ಎಂ.ದೊಡ್ದವೀರೇಗೌಡರವರು,
ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಶ್ರೀ,ಶಿವೇಗೌಡರು, ಸಕಲೇಶಪುರ ತಾಲ್ಲೂಕು ಅಧ್ಯಕ್ಷರು
ಉಪಸ್ಥಿತರಿದ್ದರು.
ದಿನಾಂಕ:-5-8-2024ರಂದು ಆಡಳಿತ ಅಧ್ಯಕ್ಷರ ಹಾಸನ ಜಿಲ್ಲೆಯ ಪ್ರವಾಸ
ಕಾರ್ಯಕ್ರಮದ
ವಿವರ.
ಹಾಸನ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಸನ್ಮಾನ. ಜಂಟಿ ಕೃಷಿ ನಿರ್ದೇಶಕರು, ಮಂಡ್ಯ ಜಿಲ್ಲಾ ಅಧ್ಯಕ್ಷರಾದ
ಈಶ್ವರ್ ಪ್ರಸಾದ್
ರವರು
ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಕೃಷ್ಣೇಗೌಡರು, ರಾಜ್ಯ ಪ್ರತಿನಿಧಿ ಬಿ.ಎಂ.ದೊಡ್ದವೀರೇ ಗೌಡರವರು,
ಚನ್ನರಾಯಪಟ್ಟಣ
ತಾಲ್ಲೂಕು ಅಧ್ಯಕ್ಷರಾದ ಶ್ರೀ,ಶಿವೇಗೌಡರು, ಸಕಲೇಶಪುರ ತಾಲ್ಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.
ದಿನಾಂಕ 02.09.2024 ರಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ
ತಾಲ್ಲೂಕು ಕೃಷಿಕ
ಸಮಾಜದ
ಎರಡನೇ
ಅಂತಸ್ತಿನ ಕಟ್ಟಡವನ್ನು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ. ಎಸ್.
ಆರ್. ರವರು
ಮತ್ತು
ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀ.ಬಿ. ವೈ. ರಾಘವೇಂದ್ರ ರವರು ಉದ್ಘಾಟಿಸಿದರು. ಸಮಾರಂಭದಲ್ಲಿ
ಶಿವಮೊಗ್ಗ
ಜಿಲ್ಲಾ
ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ. ಹೆಚ್.ಎನ್. ನಾಗರಾಜ ರವರು, ರಾಜ್ಯ ಪ್ರತಿನಿಧಿ ಶ್ರೀ. ನಗರದ ಮಹದೇವಪ್ಪ
ರವರು, ಕೃಷಿಕ
ಸಮಾಜದ
ಕಾರ್ಯಕಾರಿ ಸಮಿತಿ ಸದಸ್ಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ:-28-08-24 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್
ಗೌಡ. ಎಸ್.
ಆರ್.
ರವರು
ತರೀಕೆರೆ ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಕಟ್ಟಡ ವೀಕ್ಷಣೆ
ಮಾಡಿದರು.ತರೀಕೆರೆ
ತಾಲ್ಲೂಕು
ಕೃಷಿಕ
ಸಮಾಜದ ಅದ್ಯಕ್ಷರಾದ ಶ್ರೀ. ಬಿ.ಆರ್.ರವಿರವರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದಿನಾಂಕ:-28-08-24 ರಂದು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್
ಗೌಡ. ಎಸ್.
ಆರ್.
ರವರು
ಭದ್ರಾವತಿ ತಾಲ್ಲೂಕು ಕೃಷಿಕ ಸಮಾಜಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಕಟ್ಟಡ ವೀಕ್ಷಣೆ
ಮಾಡಿದರು.ಭದ್ರಾವತಿ
ತಾಲ್ಲೂಕು
ಕೃಷಿಕ ಸಮಾಜದ ಅದ್ಯಕ್ಷರಾದ ಶ್ರೀ. ಹೆಚ್.ಎನ್.ನಾಗರಾಜ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು
ಉಪಸ್ಥಿತರಿದ್ದರು.
ದಿನಾಂಕ 25.08.2024 ರಂದು ಭಾನುವಾರ ಬೆಳಿಗ್ಗೆ 11.00 ಗಂಟೆಗೆ
ನಡೆದ ಮುಳಬಾಗಿಲು
ತಾಲ್ಲೂಕು ಕೃಷಿಕ ಸಮಾಜದ ಕಟ್ಟಡ ಉದ್ಘಾಟನೆಯನ್ನು ಕೋಲಾರ ಲೋಕ ಸಭಾ ಸದಸ್ಯರಾದ ಶ್ರೀ. ಎಂ. ಮಲ್ಲೇಶ್ ಬಾಬು
ರವರು ಮತ್ತು
ಮುಳಬಾಗಿಲು
ಕ್ಷೇತ್ರದ ಶಾಸಕರಾದ ಶ್ರೀ. ಸಮೃದ್ದಿ ವಿ. ಮಂಜುನಾಥ್ ರವರು ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ.
ಎಸ್. ಆರ್. ರವರು
ನೆರವೇರಿಸಿದರು.
ದಿನಾಂಕ 26.08.2024 ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ
ತಾಲ್ಲೂಕು ಕೃಷಿಕ ಸಮಾಜ
ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಚನ್ನಗಿರಿ ಶಾಸಕರಾದ ಶ್ರೀ. ಬಸವರಾಜ ವಿ. ಶಿವಗಂಗಾ ರವರು, ಕರ್ನಾಟಕ
ಪ್ರದೇಶ ಕೃಷಿಕ
ಸಮಾಜದ
ಆಡಳಿತ ಅಧ್ಯಕ್ಷರಾದ ಶ್ರೀ. ಮಂಜುನಾಥ್ ಗೌಡ ಎಸ್. ಆರ್. ರವರು, ದಾವಣಗೆರೆ ಜಿಲ್ಲಾ ಕೃಷಿಕ ಸಮಾಜದ
ಅಧ್ಯಕ್ಷರಾದ ಎ. ಶಿವಪ್ಪ
ರವರು,
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿರ್ದೇಶಕರಾದ ಶ್ರೀಮತಿ ಜೆ. ಬಿ. ನಾಗರತ್ನ ರವರು ಉದ್ಘಾಟನೆ ಯನ್ನು
ನೆರವೇರಿಸಿದರು.
ಶಿವಮೊಗ್ಗ
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾದ ಶ್ರೀ.ಹೆಚ್.ಎನ್. ನಾಗರಾಜ ರವರು ಚನ್ನಗಿರಿ ತಾಲ್ಲೂಕು ಕೃಷಿಕ ಸಮಾಜದ
ಕಾರ್ಯಕಾರಿ
ಸಮಿತಿ
ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು,ರೈತ ಉತ್ಪಾದಕರ ಕಂಪನಿ ಹಾಗೂ
ಕೃಷಿ ಇಲಾಖೆ
ಇವರ
ಸಹಯೋಗದೊಂದಿಗೆ ರೈತರಿಗೆ ಬಿತ್ತನೆ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ
ಕೃಷಿ ಸಚಿವರಾದ
ಶ್ರೀ.ಎನ್.ಚಲುವರಾಯಸ್ವಾಮಿರವರು ಪ್ರಗತಿಪರ ರೈತರಿಗೆ ಕೃಷಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಈ
ಸಂದರ್ಭದಲ್ಲಿ
ಕರ್ನಾಟಕ
ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ.ಮಂಜುನಾಥ್ ಗೌಡ ಎಸ್.ಆರ್.ರವರು ಹಾಗೂ ರೈತ ಉತ್ಪಾದಕರ
ಕಂಪನಿಯ ಸದಸ್ಯರು,
ಕೃಷಿ
ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು,ರೈತ ಉತ್ಪಾದಕರ ಕಂಪನಿ ಹಾಗೂ
ಕೃಷಿ ಇಲಾಖೆ
ಇವರ
ಸಹಯೋಗದೊಂದಿಗೆ ರೈತರಿಗೆ ಬಿತ್ತನೆ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ
ಕೃಷಿ ಸಚಿವರಾದ
ಶ್ರೀ.ಎನ್.ಚಲುವರಾಯಸ್ವಾಮಿರವರು ರೈತರಿಗೆ ಬಿತ್ತನೆ ಬೀಜ ವಿತರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ
ಕೃಷಿಕ ಸಮಾಜದ
ಆಡಳಿತ
ಅಧ್ಯಕ್ಷರಾದ ಶ್ರೀ.ಮಂಜುನಾಥ್ ಗೌಡ ಎಸ್.ಆರ್.ರವರು ಹಾಗೂ ರೈತ ಉತ್ಪಾದಕರ ಕಂಪನಿಯ ಸದಸ್ಯರು, ಕೃಷಿ ಇಲಾಖೆಯ
ಅಧಿಕಾರಿಗಳು
ಉಪಸ್ಥಿತರಿದ್ದರು